ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಜಾರಿಯಲ್ಲಿದೆ . ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ಪ್ರಾರಂಭವಾಗಿದೆ . ಇನ್ನ ಬೆಳಿಗ್ಗೆ ವಾಕ್ ಮಾಡುವವರಿಗು ಕೂಡ ಸರ್ಕಾರ ಸಿಹಿ ಸುದ್ದಿಯನ್ನು ನೀಡಿತು<br /><br />government allowed public parks to be open for 2 hours everyday early morning. morning walkers wait for half an hour in front of lal bagh